ಶಿವಶರಣೆ ಅಕ್ಕಮ್ಮನ ವಚನಗಳು

ಶಿವಶರಣೆ ಅಕ್ಕಮ್ಮನ ವಚನಗಳು
  • للاندرويد 4.1 للاندرويد
  • الاصدار: 2.0
  • 2 MB
تحميل

قم بالتحديث لأحدث نسخة 2.0!


app اسم ಶಿವಶರಣೆ ಅಕ್ಕಮ್ಮನ ವಚನಗಳು
الاصدار 2.0
المطور Vishaya Kannada
يتطلب نسخة اندرويد للاندرويد 4.1
أخر تحديث 2024-03-02

تحميل ಶಿವಶರಣೆ ಅಕ್ಕಮ್ಮನ ವಚನಗಳು app للاندرويد

Akkamma Complete Vachana Collection - ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ.
ಶಿವಶರಣೆ ಅಕ್ಕಮ್ಮನ ವಚನಗಳು. 'ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಅಂಕಿತನಾಮ ದಲ್ಲಿ ೧೫೪ ವಚನಗಳನ್ನು ರಚಿಸಿದ್ದಾಳೆ. ಜನ್ಮ ಸ್ಥಳ ಏಲೇಶ್ವರ (ಏಲೇರಿ). ಐಕ್ಯಸ್ಥಳ - ಕಲ್ಯಾಣ. ಅಧಿದೈವ ರಾಮೇಶ್ವರ. ಅಕ್ಕಮ್ಮನ ಬಗೆಗೆ, ಆಕೆಯ ಜೀವನ ಚರಿತ್ರೆಯ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆಕೆ ಒಬ್ಬ ಕೃಷಿಕಾಯಕದ ಮಹಿಳೆಯಾಗಿರಬಹುದೆಂದು ತಿಳಿದುಬರುತ್ತದೆ. ಮದುವೆಯಾಗದೆ, ಸ್ವತಂತ್ರ ಜೀವನ ನಡೆಸಿರಬೇಕೆಂದು ಊಹಿಸಬಹುದಾಗಿದೆ. ಅಕ್ಕಮ್ಮನ ಕಾಲ ಕ್ರಿ.ಶ. 1160 ಆಗಿದೆ. ಈಕೆಯ ಮೊದಲಿನ ಹೆಸರು ರೆಮ್ಮವ್ವೆಯಾಗಿತ್ತು. ಈಕೆ ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದಲ್ಲಿ ಜನಿಸಿರಬಹುದಾಗಿದೆ. ಇದೇ ಊರಿನಲ್ಲಿದ್ದ ಏಲೇರಿ ಕೇತಯ್ಯನವರ ಪ್ರಭಾವ ಇವಳ ಮೇಲಾಗಿರಬಹುದು. ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ - ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ವ್ರತ, ನೇಮ, ಆಚಾರ, ಶೀಲ - ಇವು ಈಕೆಯ ವಚನಗಳ ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ ಅಕಾರ ಪಡೆದ ಈ ವಚನಗಳು ಅ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.
For Any Issues OR feature improvement please reach out to [email protected] OR through contact form in https://vishaya.in website
  • 4
4 (814037)
معلومات إضافية من جوجل بلاي:
  • أخر تحديث
  • السعر$0
  • عدد التحميلات 10+
  • الفئة العمرية 12+ سنة
سرعة عالية و بدون فيروسات!

تم اختبار الروابط من قبلنا وهى سريعه وأمنه للتحميل!